YGM SARKARA

YGM SARKARA

@ygmsarkara

81.5K subscribers300 videos7.5M views

ಸ್ವಾಭಿಮಾನದ ಹೆಜ್ಜೆ, ಅಭಿವೃದ್ಧಿಯ ವಿಕಾಸ್" ಪರಂಪರೆಯಲ್ಲಿ ಬಂದಿರುವ ಹಾಗೆ, ರಾಜಕೀಯ ವ್ಯವಸ್ಥ ಗತಿ ಇವತ್ತು. ಹೇಗಾಗಿದೆ ಎಂದರೆ ರಾಜಕಾರಣದಲ್ಲಿರುವ ಕುಟುಂಬಗಳಲ್ಲಿ ಅವರ ಮಕ್ಕಳು ಮೊಮ್ಮಕ್ಕಳು ಕಿರಿ ಮಕ್ಕಳು ಅಂತ ಹೀಗೆ ರಾಜಕಾರಣದ ವಾತಾವರಣದಲ್ಲಿ ಕುಟುಂಬ ರಾಜಕಾರಣವಾಗಿ ಇಡೀ ರಾಜಕಾರಣವೇ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ... ನನ್ನ ಆತ್ಮೀಯ ಕನ್ನಡಿಗರೇ ಎಚ್ಚೆತ್ತುಕೊಂಡು... ಇನ್ನು ಮೇಲೆ ಯುವಕರ ರಾಜಕಾರಣ ಶುರುವಾಗಬೇಕಿದೆ.. ದೇಶದ ಮೇಲಿರುವ ಪ್ರೀತಿ ಕಾಳಜಿ ಹಾಗೂ ಕ್ಷೇತ್ರದ ಮೇಲಿರುವ ಪ್ರೀತಿ ಕಾಳಜಿ ಮತ್ತು ಅಭಿವೃದ್ಧಿಯ ಕಡೆ ಗಮನ ಕೊಡುವ... ಯುವಕರ ಪಡೆಗೆ ಮತ ನೀಡಿ.. ಗೆಲ್ಲಿಸಿ ಸ್ವಾಭಿಮಾನದ ಹೆಜ್ಜೆ ಇಡಬೇಕಿದೆ... ಸಾಹುಕಾರ ಸಣ್ಣ ಸಾಹುಕಾರ ಕಿರಿಯ ಸಾಹುಕಾರ ಮರಿ ಸಾಹುಕಾರ ಎಂದೆಲ್ಲ... ಗುಲಾಮ್ ಸ್ಥಿತಿಯನ್ನು ಇವತ್ತಿಗೆ ಬಿಡಿ.... ಭಾರತೀಯ ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬ ಪ್ರಜೆಗೂ... ರಾಜಕೀಯ ವ್ಯವಸ್ಥೆಯಲ್ಲಿ ಹೆಚ್ಚು ಹಾಕಲು ಅವಕಾಶವಿದೆ... ಮತ್ತು ಕ್ಷೇತ್ರವನ್ನು ಬಹುಕಾಲದಿಂದ ಅಭಿವೃದ್ಧಿ ಮತ್ತು ದೇಶದ ಸ್ವಾಭಿಮಾನ ಅಭಿಮಾನವನ್ನ ಎತ್ತಿ ಹಿಡಿಯಲು ಇವತ್ತಿನ ಯುವಕರು ರಾಜಕೀಯ ರಾಜಕಾರಣದ ಮೊರೆ ಬರಬೇಕಾಗಿದೆ... 2028 ರ ಚುನಾವಣೆಯಲ್ಲಿ ಯುವಕರ ದಂಡೊಂದು.. ರಾಜ್ಯದಲ್ಲಿ ಅಪ್ಪಳಿಸ ಬೇಕಿದೆ... ನಾನು ನಿಮ್ಮ ಪ್ರೀತಿಯ "ಯುವರಾಜ ಗೌಡ ಮಿರ್ಜಿ" ನಾನು ನಿಲ್ಲುವ ಕ್ಷೇತ್ರಕ್ಕೆ ನಿಮ್ಮ ಬೆಂಬಲವಿರಲಿ 🙏🙏

YGM SARKARA YouTube Banner

Format

Type

/api/banner/UCAibIlPDZYZTzO1pLO7LA4w?format=webp
Download WEBP

Channel Info

Joined
May 2, 2023

Download YGM SARKARA's YouTube Banner

Use banner.yt to download YGM SARKARA's YouTube banner, channel art, and profile picture in any format. Our API supports WebP (recommended for best compression), AVIF, JPEG, and PNG formats. Choose from preset sizes optimized for desktop, TV, tablet, and mobile, or specify custom dimensions.

Simply use the URL /api/banner/UCAibIlPDZYZTzO1pLO7LA4w to embed this banner anywhere — in websites, apps, Discord bots, or OBS overlays. No API key required.