Namma Aduge Nimma Ruchi

Namma Aduge Nimma Ruchi✓ Verified

@nammaadugenimmaruchi

648.0K subscribers925 videos95.3M views

ಹೆಲೋ ಸ್ನೇಹಿತರೆ, ನಮ್ಮಲ್ಲಿ ಟ್ರೆಡಿಷನಲ್ ಬ್ರೇಕ್ಫಾಸ್ಟ್ ರೆಸಿಪಿಗಳು, ಸಿಹಿ ತಿನಿಸುಗಳು, ದಿನನಿತ್ಯದ ಅಡುಗೆಗಳು ಮತ್ತು ದಿನಾ ಒಂದೇ ತರ ಮಾಡುವ ಬದಲು ಅದನ್ನೇ ಮನೆಯಲ್ಲಿ ಸುಲಭವಾಗಿ ಸಿಗುವ ಪದಾರ್ಥಗಳನ್ನು ಬಳಸಿ, ಸರಳವಾದ, ರುಚಿಯಾದ, ಹೊಸರುಚಿಯನ್ನು ಮಾಡುವುದು ನನ್ನ ಹವ್ಯಾಸ. ಹೀಗೆ ಮಾಡಿದಾಗ ರುಚಿಯಾಗಿ ಬಂದಿರುವ ಅಡುಗೆಗಳನ್ನು, ನಿಮ್ಮ ಜೊತೆ ಹಂಚಿಕೊಳ್ಳುವುದು ನಮ್ಮ ಉದ್ದೇಶ. ನಮ್ಮ ಚಾನೆಲ್ ಗೆ "Subscribe" ಮಾಡಿದ್ರೆ ನಾವು ಹಾಕುವ ಎಲ್ಲಾ ರೆಸಿಪಿಗಳು ನಿಮ್ಮ ಮೊಬೈಲ್ನಲ್ಲಿ ಬರುತ್ತವೆ. ಇಷ್ಟವಾದಲ್ಲಿ "Like", ನಿಮ್ಮ ಪ್ರೀತಿಪಾತ್ರರಿಗೆ 'Share' ಮಾಡಿ, "Comment" ಮಾಡುವುದರ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಿ........ ಇಂತಿ ಪ್ರೀತಿಯಿಂದ, Namma Aduge nimma Ruchi ( ನಮ್ಮ ಅಡುಗೆ ಮನೆಯಿಂದ, ನಿಮಗೆ ಬೇಕಾದ ರುಚಿಯನ್ನು ಕೊಡಲು ಬಯಸುವವರು)

Namma Aduge Nimma Ruchi YouTube Banner

Format

Type

/api/banner/UCIkBXiNsJ1vp_noCfYx-T-g?format=webp
Download WEBP

Channel Info

Country
IN
Joined
May 29, 2019
Keywords
nammaadugenimmaruchi

Download Namma Aduge Nimma Ruchi's YouTube Banner

Use banner.yt to download Namma Aduge Nimma Ruchi's YouTube banner, channel art, and profile picture in any format. Our API supports WebP (recommended for best compression), AVIF, JPEG, and PNG formats. Choose from preset sizes optimized for desktop, TV, tablet, and mobile, or specify custom dimensions.

Simply use the URL /api/banner/UCIkBXiNsJ1vp_noCfYx-T-g to embed this banner anywhere — in websites, apps, Discord bots, or OBS overlays. No API key required.