JagathMadhyama ಜಗತ್ ಮಾಧ್ಯಮ

JagathMadhyama ಜಗತ್ ಮಾಧ್ಯಮ ✓ Verified

@jagathmadhyamayoutube

188.0K subscribers1 videos382.3K views

ನಮಸ್ಕಾರ ಎಲ್ಲರಿಗೂ, ಜಗತ್ ಮಾಧ್ಯಮ ಕನ್ನಡ ಚಾನೆಲ್ ಗೆ ನಿಮ್ಮೆಲ್ಲರಿಗೂ ಸ್ವಾಗತ. ಗೆಳೆಯರೇ, ನಮಗೆ ಕನ್ನಡದ ಕತೆಗಳನ್ನ , ಸಾಧಕರ ಗೆಲುವುಗಳನ್ನ, ಸೋತವರ ಕನಸುಗಳನ್ನ, ಜೊತೆಗೆ ನಮ್ಮ ನಡುವೆಯೇ ಇರುವಂತಹ ಸಾಮಾನ್ಯರ ಬದುಕಿನ ಕತೆಗಳನ್ನ ನಿಮಗೆ ತಲುಪಿಸಬೇಕು ಅನ್ನುವ ತುಡಿತ ಮೊದಲಿನಿಂದಲೂ ಇತ್ತು. ಹಾಗೇನೇ ಕನ್ನಡದ ಸಂಸ್ಕೃತಿಯನ್ನ, ಇತಿಹಾಸದ ಪುಟಗಳನ್ನ, ಗತಕಾಲದ ನೆನಪುಗಳನ್ನ, ದೊಡ್ಡವರ ಅನುಭವಗಳನ್ನ, ಚಿಕ್ಕವರ ಪಯಣವನ್ನ, ಅಪರೂಪದ ಸಂದರ್ಶನಗಳ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡೋದಕ್ಕೆ ಹೊರಟಿದ್ದೇವೆ. ಹಾಗಾಗಿ ದಯವಿಟ್ಟು ನಮ್ಮನ್ನು ಹರಸಿ, ಆಶೀರ್ವದಿಸಿ... (ಕನ್ನಡಿಗರಲ್ಲಿ ಮತ್ತೊಂದು ಕಳಕಳಿಯೂ ಇದೆ. ನಿಮ್ಮೂರಿನ ಕಲೆ, ಸಂಸ್ಕೃತಿಯನ್ನ, ವಿಶೇಷತೆಯನ್ನ , ಸಂದರ್ಶನಗಳನ್ನ, ನಿಮ್ಮ ಮೊಬೈಲಿನಲ್ಲಿ ನೀವೇ ಸೆರೆಹಿಡಿದು ಕಳಿಸಿದರೆ, ಅದು ನಿಮ್ಮದೇ ಹೆಸರಿನಲ್ಲಿ ಜಗತ್ ಮಾಧ್ಯಮ ಚಾನಲ್ ನಲ್ಲಿ ಅನಾವರಣಗೊಳ್ಳಲಿದೆ.) 👉For channel business and promotions: Contact Phone no :8880006369 (Whatsapp Only) Gmail: [email protected] 🙏 ಜೈ ಕರ್ನಾಟಕ

JagathMadhyama ಜಗತ್ ಮಾಧ್ಯಮ  YouTube Banner

Format

Type

/api/banner/UCMa3SaglIA0lCnk7zFd4S3g?format=webp
Download WEBP

Channel Info

Joined
Jan 24, 2021

Download JagathMadhyama ಜಗತ್ ಮಾಧ್ಯಮ 's YouTube Banner

Use banner.yt to download JagathMadhyama ಜಗತ್ ಮಾಧ್ಯಮ 's YouTube banner, channel art, and profile picture in any format. Our API supports WebP (recommended for best compression), AVIF, JPEG, and PNG formats. Choose from preset sizes optimized for desktop, TV, tablet, and mobile, or specify custom dimensions.

Simply use the URL /api/banner/UCMa3SaglIA0lCnk7zFd4S3g to embed this banner anywhere — in websites, apps, Discord bots, or OBS overlays. No API key required.