Be Positive

Be Positive ✓ Verified

@nagarathnacd

511.0K subscribers279 videos50.5M views

Welcome To My Channel [email protected] ನನ್ನ ಚಾನಲ್ ನ ವಿಡಿಯೋದಲ್ಲಿ ಹೇಳಿರುವ ವಿಷಯಗಳು ಮತ್ತು ಯಾವುದೇ ವಸ್ತುಗಳ ಮೇಲೆ ನೀಡಿರುವ ಅಭಿಪ್ರಾಯಗಳು ನನ್ನ ಸ್ವಂತ ಬಳಕೆ ಮತ್ತು ನನ್ನ ಅನುಭವದ ಆಧಾರದ ಮೇಲೆ ನೀಡಿರುವ ಹೇಳಿಕೆಯಾಗಿರುತ್ತದೆ. ಈ ಚಾನಲ್ ನಲ್ಲಿ ಹಾಕಿರುವ ಎಲ್ಲಾ ವಿಡಿಯೋಗಳು ಯಾವುದೇ ತಜ್ಞ ವೈದ್ಯರ ಸಲಹೆ ಅಥವಾ ಅಭಿಪ್ರಾಯವಾಗಿರುವುದಿಲ್ಲ. ನಾನು ಒಬ್ಬಳು ಸಾಮಾನ್ಯ ಗೃಹಿಣಿ. ನನ್ನ ಅನುಭವವನ್ನು ಎಲ್ಲಾ ವಿಡಿಯೋ ಮುಖಾಂತರ ವಿವರಿಸುವ ಪ್ರಯತ್ನ ಹಾಗೂ ಲೈಂಗಿಕ ಶಿಕ್ಷಣದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಚಿಕ್ಕ ಪ್ರಯತ್ನ ಮಾಡುತ್ತಿದ್ದೇನೆ ಹೊರತು, ನಾನು ನೀಡುತ್ತಿರುವುದು ಯಾವುದೇ ವೈದ್ಯಕೀಯ ಸಲಹೆಗಳನ್ನಲ್ಲ. ನಿಮಗೆ ಸೂಕ್ತವೆನಿಸುವ ವಸ್ತು ಹಾಗೂ ವಿಷಯಗಳನ್ನು ತಾವು ಮತ್ತೊಮ್ಮೆ ತಜ್ಞ ವೈದ್ಯರುಗಳೊಂದಿಗೆ ಮರುಪರಿಶೀಲಿಸಿ ಉಪಯೋಗಿಸಬಹುದು. ನಿಮ್ಮ ಯಾವುದೇ ಸಮಸ್ಯೆಗಳಿಗಾಗಲಿ ಹಾಗೂ ನಾನು ವಿಡಿಯೋದಲ್ಲಿ ಹೇಳಿರುವ ವಸ್ತುಗಳಿಗೆ ನಾನಾಗಲಿ ನನ್ನ ಚಾನಲ್ ಆಗಿಲಿ ಯಾವುದೇ ರೀತಿಯ ಭಾಧ್ಯತೆಯನ್ನು ಹೊಂದಿರಿವುದಿಲ್ಲ ನಾನು ನೀಡಿರುವ ವಿಷಯಾನುಗುಣ ಹೇಳಿಕೆಗಳು ನನ್ನ ವೈಯಕ್ತಿಕ ಅಭಿಪ್ರಾಯವಾಗಿರುತ್ತದೆ. ನಾನು ಯಾವುದೇ ರೀತಿಯ ವೈದ್ಯಕೀಯ ತರಬೇತಿ ಹಾಗೂ ಪದವಿಯನ್ನು ಪಡೆದಿರುವುದಿಲ್ಲ.

Be Positive  YouTube Banner

Format

Type

/api/banner/UCTsjUkS5vErJCm0_Lyy6KEw?format=webp
Download WEBP

Channel Info

Joined
Jun 30, 2020

Download Be Positive 's YouTube Banner

Use banner.yt to download Be Positive 's YouTube banner, channel art, and profile picture in any format. Our API supports WebP (recommended for best compression), AVIF, JPEG, and PNG formats. Choose from preset sizes optimized for desktop, TV, tablet, and mobile, or specify custom dimensions.

Simply use the URL /api/banner/UCTsjUkS5vErJCm0_Lyy6KEw to embed this banner anywhere — in websites, apps, Discord bots, or OBS overlays. No API key required.