Kurukshetra ಕುರುಕ್ಷೇತ್ರ ✓ Verified
@kurukshetrakannada
ಕನ್ನಡದ ಬ್ಯೂಟಿಫುಲ್ ಮನಸುಗಳಿಗೆ ಕುರುಕ್ಷೇತ್ರಕ್ಕೆ ಸ್ವಾಗತ. ನಮಸ್ಕಾರ ಸ್ನೇಹಿತರೇ, ಈ ಕುರುಕ್ಷೇತ್ರ ಯೂ ಟ್ಯೂಬ್ ಚಾನೆಲ್ ಕನ್ನಡದ ಸಂಸ್ಕೃತಿಯನ್ನ, ಭಕ್ತಿಯ ಭಾವನೆಗಳನ್ನ , ಪೌರಾಣಿಕ ಕತೆಗಳನ್ನ ,ಕಲಾವೈಭವವನ್ನ, ಸಾಧಕರ ಶ್ರದ್ಧೆಯನ್ನ, ಸೋತು ಹೋದವರ ಕನಸುಗಳನ್ನ, ನಿಜಜೀವನ ಚಿತ್ರಗಳನ್ನ, ಇತಿಹಾಸದ ಪುಟಗಳನ್ನ, ಗತಕಾಲದ ನೆನಪುಗಳನ್ನ, ದೊಡ್ಡವರ ಅನುಭವಗಳನ್ನ, ಚಿಕ್ಕವರ ಪಯಣವನ್ನ, ಚಿತ್ರಿಕೆಗಳ ಮೂಲಕ ಕಟ್ಟಿಕೊಡುವ ಪ್ರಯತ್ನ ನಮ್ಮದು. ಒಟ್ಟಾರೆಯಾಗಿ ಹೇಳ್ಬೇಕಂದ್ರೆ ಕನ್ನಡದ ಮನಸುಗಳನ್ನ ಸೆಳೆಯುವ ಕನಸು - ಪ್ರಯತ್ನ ನಮ್ಮದು ಮನಸು - ಮನಸುಗಳ ಈ ಕಾಮನಬಿಲ್ಲನ್ನು ಪ್ರೀತಿಯಿಂದ ಹರಸಿ, ಹಾರೈಸಿ. ನಮಸ್ಕಾರ (ಕನ್ನಡಿಗರಲ್ಲಿ ಮತ್ತೊಂದು ಕಳಕಳಿಯೂ ಇದೆ. ನಿಮ್ಮೂರಿನ ಕಲೆ, ಸಂಸ್ಕೃತಿಯನ್ನ, ವಿಶೇಷತೆಯನ್ನ , ಸಂದರ್ಶನಗಳನ್ನ, ನಿಮ್ಮ ಮೊಬೈಲಿನಲ್ಲಿ ನೀವೇ ಸೆರೆಹಿಡಿದು ಕಳಿಸಿದರೆ, ಅದು ನಿಮ್ಮದೇ ಹೆಸರಿನಲ್ಲಿ ಕುರುಕ್ಷೇತ್ರ ಚಾನಲ್ ನಲ್ಲಿ ಅನಾವರಣಗೊಳ್ಳಲಿದೆ.) For Business Enquiries: [email protected]
Format
Type
/api/banner/UCVBEvAk08DKQxCidsiGPIyw?format=webpChannel Info
- Country
- IN
- Joined
- Apr 22, 2022
- Keywords
- #kurukshterakannadachannel#mahabharatham#indianmythology#ramayana#mahabharathakannada#god#indianhistory#hindureligion#Epic#devavaani
Download Kurukshetra ಕುರುಕ್ಷೇತ್ರ 's YouTube Banner
Use banner.yt to download Kurukshetra ಕುರುಕ್ಷೇತ್ರ 's YouTube banner, channel art, and profile picture in any format. Our API supports WebP (recommended for best compression), AVIF, JPEG, and PNG formats. Choose from preset sizes optimized for desktop, TV, tablet, and mobile, or specify custom dimensions.
Simply use the URL /api/banner/UCVBEvAk08DKQxCidsiGPIyw to embed this banner anywhere — in websites, apps, Discord bots, or OBS overlays. No API key required.