DUSHYANT SCIENTIFICVAASTU
@dushyantscientificvaastu
"ನಮಃ ಶಿವಾಯ" ಪಂಚಾಕ್ಷರಿ ವಾಸ್ತುಶಾಸ್ತ್ರದ ಬೀಜಾಕ್ಷರ.ವೈಜ್ಞಾನಿಕ ವಾಸ್ತುಶಾಸ್ತ್ರ ಪಂಡಿತ. ದುಶ್ಯಂತ್ ಕೊಡಿಗೇಹಳ್ಳಿ ನಾರಾಯಣಸ್ವಾಮಿ. ಮನೆಯಲ್ಲಿ ಗಂಡು ಹೆಣ್ಣು ಮಕ್ಕಳ ಮದುವೆ ವಿಳಂಬ. ದಾಂಪತ್ಯ ಗಂಡ-ಹೆಂಡತಿಯ ವಿಚ್ಛೇದನ ಪರಿಸ್ಥಿತಿ ಮನೇಲಿ ಗಂಡ ಧೂಮಪಾನ ಮದ್ಯಪಾನ ಜೂಜಾಟ ವ್ಯಸನಿ ಆಗಿರುವುದು. ಮನೆಯಲ್ಲಿ ಹಿರಿಯರ ಆರೋಗ್ಯ. ಮಕ್ಕಳು ತಂದೆ-ತಾಯಿ ಮಾತನ್ನು ಕೇಳದಿರುವುದು. ಹೆಂಡತಿಗೆ ಸದಾ ರೋಗದಿಂದ ಬಳಲುತ್ತಿರುವ. ಗಂಡಸಿನ ಚಪಲತೆ. ವ್ಯಾಪಾರದಲ್ಲಿ ಪಂಗನಾಮ ಹಾಗೂ ಬಂಡವಾಳದಲ್ಲಿ ಸ್ಥಗಿತ ಹಾಗೂ ಬಂಡವಾಳದಿಂದ ನಷ್ಟ ಹಾಗೂ ಇತರೆ ಕೋರ್ಟು ಸ್ಟೇಷನ್ ತಕರಾರು ಜಮೀನಿನ ವ್ಯಾಜ್ಯ ಹಾಗೂ ಇತರೆ ಸಂಪೂರ್ಣ ಮನುಷ್ಯನಿಗೆ ಆಗುವಂತ ಎಲ್ಲಾ ನೋವುಗಳಿಗೆ ಹಾಗೂ ತೊಂದರೆಗಳಿಗೆ ವಾಸ್ತುವೇ ಪರಿಹಾರ ವೈಜ್ಞಾನಿಕವಾಗಿ ವಾತ ಪಿತ್ತ ಕಫ 3ರಿಂದ ಕಾಯಿಲೆಗಳನ್ನು ನಾವು ಪರಿಗಣಿಸಬೇಕು ನಂತರ ತತ್ವಗಳನ್ನು ಮಾಡುತ್ತಿರುವ ಕ್ಷೇತ್ರದಲ್ಲಿ ನೆಲಸಮ ಮಾಡಿ ಅಸಿಂಧುಗೊಳಿಸಿ ಮನೆಯಲ್ಲಿ ವಾಸ್ತು ಬದ್ಧತೆಯನ್ನು ಕಾಪಾಡಬಹುದು. ಮನೆಯಲ್ಲಿ ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ಬಂದ ನಂತರ ಪ್ರೀತಿಯ ವ್ಯಾಮೋಹಕ್ಕೆ ಸಿಗಲು ಕಾರಣ ಮನೆಯಲ್ಲಿ ಜಲತತ್ವ ಅಜಲ ತತ್ವವನ್ನು ಅಸಿಂಧುಗೊಳಿಸಿ. ಮಕ್ಕಳು ಪ್ರೇಮ ನಿಲ್ಲಿಸಬಹುದು. ಯಾವುದೇ ಸಮಸ್ಯೆಗೆ ಆರೋಗ್ಯ ಐಶ್ವರ್ಯ ಮತ್ತು ಇತರೆ ಯಾವುದೇ ಸಮಸ್ಯೆಗೆ ನೀವು ಸರಿಯಾದ ರೀತಿಯಲ್ಲಿ ಸ್ಪಂದಿಸಿದರೆ 24 ಗಂಟೆಗಳ ಪರಿಹಾರ ನೀಡಲಾಗುತ್ತದೆ.9742555563
Format
Type
/api/banner/UCpo0fXp7bYzqtuZalbdGZfQ?format=webpChannel Info
- Joined
- Mar 6, 2020
Download DUSHYANT SCIENTIFICVAASTU's YouTube Banner
Use banner.yt to download DUSHYANT SCIENTIFICVAASTU's YouTube banner, channel art, and profile picture in any format. Our API supports WebP (recommended for best compression), AVIF, JPEG, and PNG formats. Choose from preset sizes optimized for desktop, TV, tablet, and mobile, or specify custom dimensions.
Simply use the URL /api/banner/UCpo0fXp7bYzqtuZalbdGZfQ to embed this banner anywhere — in websites, apps, Discord bots, or OBS overlays. No API key required.