Parichaya ಪರಿಚಯ✓ Verified
@parichayachannel
Parichaya ಪರಿಚಯ- ನಮ್ಮ ನಾಡಲ್ಲಿ ಪ್ರತಿಯೊಂದು ವಿಷಯದಲ್ಲೂ ಪ್ರತ್ಯೇಕ ವಿಶೇಷ ಸೋಜಿಗ ಸಂಗತಿ ಸಮಾಚಾರ ತುಂಬಿದ ಮಾಹಿತಿಯಿರುತ್ತದೆ,ಅದನ್ನು ಹುಡುಕಿ ಹೆಕ್ಕಿ ಸಂಕ್ಷಿಪ್ತವಾಗಿ ಪ್ರಚಲಿಸುವ ಪ್ರಾಮಾಣಿಕ ಪ್ರಯತ್ನಕ್ಕೆ ಮಾಧ್ಯಮವೇ ಈ ಪರಿಚಯ Disclaimer: ಕೆಲವು ಸ್ಥಳಗಳ ಮಾಹಿತಿ ಬಿತ್ತರಿಸುವ ಸಂಧರ್ಭದಲ್ಲಿ ಜನರ ನಂಬಿಕೆಗಳ ಆಧಾರದ ಮೇಲೆ ಹೆಚ್ಚು ತರ್ಕಕ್ಕೆ ಒಳಪಡಿಸದೆ ಬಿತ್ತರಿಸುತ್ತೇವೆ.ಕೆಲವರಿಗೆ ಅದು ಸಮಂಜಸವಲ್ಲ ಅನ್ನಿಸಬಹುದು.ನಮಗೆ ತಿಳಿದುಬರುವ ಮಾಹಿತಿಯನ್ನು ಯಥಾವತ್ತಾಗಿ ಬಿತ್ತರಿಸುವ ಮಾಧ್ಯಮವೇ ಈ ಪರಿಚಯ. ವಿಶೇಷ ಸೂಚನೆ: ನಮ್ಮ ವಾಹಿನಿಯಲ್ಲಿ ಹಲವಾರು ಔಷಧೀಯ ಸಸ್ಯಗಳು ಹಾಗೂ ಹೂಗಳ ಕುರಿತು ಮಾಹಿತಿ ಬಿತ್ತರಿಸುತ್ತಿದ್ದೇವೆ. ಆದರೆ ನಮ್ಮ ವಾಹಿನಿ ಯಾವುದೇ ಸ್ವಚಿಕಿತ್ಸಾ ಪದ್ಧತಿಯನ್ನು ಬೆಂಬಲಿಸುವುದಿಲ್ಲ.ನಮ್ಮ ವಾಹಿನಿಯಲ್ಲಿ ಸೂಚಿಸಲಾಗುವ ಮನೆಮದ್ದುಗಳನ್ನು ಪ್ರಯೋಗಿಸುವ ಮೊದಲು ನುರಿತ ವೈದ್ಯರ ಸಲಹೆಯನ್ನು ಖಡ್ಡಾಯವಾಗಿ ಪಡೆಯತಕ್ಕದ್ದು. Facebook: https://www.facebook.com/parichayakannada Milestones 1000 Subscribers: 9/12/2018 5000 Subscribers: 2/1/2019 10000 Subscribers: 26/1/2019 25000 Subscribers: 14/4/2019 50000 Subscribers: 22/10/2019 100000 Subscribers: 31/05/2020 Join ,help us to reach next milestone Email: [email protected]
Format
Type
/api/banner/UCqO2M35Z1Z4ejIXu6ZgAD4Q?format=webpChannel Info
- Country
- IN
- Joined
- Sep 30, 2018
- Keywords
- PARICHAYA"PARICHAYAKANNADA""PARICHAYAKARNATAKA""PARICHAYAINDIA""TEMPLESPARICHAYA""PLACES
Download Parichaya ಪರಿಚಯ's YouTube Banner
Use banner.yt to download Parichaya ಪರಿಚಯ's YouTube banner, channel art, and profile picture in any format. Our API supports WebP (recommended for best compression), AVIF, JPEG, and PNG formats. Choose from preset sizes optimized for desktop, TV, tablet, and mobile, or specify custom dimensions.
Simply use the URL /api/banner/UCqO2M35Z1Z4ejIXu6ZgAD4Q to embed this banner anywhere — in websites, apps, Discord bots, or OBS overlays. No API key required.