Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ✓ Verified

@heggaddestudio

1.1M subscribers5.0K videos189.2M views

ನಮಸ್ಕಾರ, "ಹೆಗ್ಗದ್ದೆ ಸ್ಟುಡಿಯೋ" ವಾಹಿನಿಯ ವಿವರಣೆಯ ಪೇಜ್ ಗೆ ವಿವೇಕದಿಂದ ಆಗಮಿಸಿದ್ದಕ್ಕೆ ಅನಂತಾನಂತ ಧನ್ಯವಾದ... ನಮ್ಮ "ಹೆಗ್ಗದ್ದೆ ಸ್ಟುಡಿಯೋ" ವಾಹಿನಿಯು ಹೆಗ್ಗದ್ದೆ ಪ್ರಕಾಶನ ಮತ್ತು ಡಿಸೈನ್ಸ್ ಸಂಸ್ಥೆಯ Official Youtube Channel ಆಗಿರುತ್ತದೆ. ಯುವಕವಿ, ಪತ್ರಕರ್ತ ಸಂದೀಪ್ ಶೆಟ್ಟಿ ಹೆಗ್ಗದ್ದೆ ಯವರ ಮುತ್ಸದ್ಧಿತನ ಮತ್ತು ಪತ್ರಿಕೋದ್ಯಮದನುಭವದ ಧ್ಯೋತಕವಾಗಿ ಈ ವಾಹಿನಿ ಅವರ ಸಂಪೂರ್ಣ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಅಲ್ಲದೇ ಯುವ ಡಿಸೈನರ್ ದೀಪಕ್ ಬಾಬು ಸುಬ್ರಮಣ್ಯರವರ ಸಹಕಾರವೂ ಈ ವಾಹಿನಿಗಿದೆ. ವೀಕ್ಷಕರೇ ನಮಗಿಲ್ಲಿ ಬೇರ್ಯಾರೋ ಸೊತ್ತು ಅಂತ ತೋರುತ್ತಿಲ್ಲ, ನೀವೇ ನಮ್ಮ ಸ್ವತ್ತು, ನೀವೇ ನಮ್ಮ ಗತ್ತು... ನಮ್ಮ ವಾಹಿನಿಯನ್ನು Subscribe ಮಾಡಿಕೊಳ್ಳಿ, ಸಿನಿಮಾ, ಸಾಹಿತ್ಯ, ಸಮಾಜ, ಕಿರುಚಿತ್ರ, ಹಾಡು, ಹಸೆ ಹೀಗೆ ಎಲ್ಲಾ ಬಗೆಯ ಉತ್ತಮೋತ್ತಮ ಮಾಹಿತಿಯನ್ನು, ಕಾರ್ಯಕ್ರಮ ಪಡೆಯಿರಿ. ನಿಮ್ಮಲ್ಲೂ ಯೋಚಿತ ಕಾರ್ಯಕ್ರಮಗಳಿದ್ದರೆ ಅದು ಜನರ ತೆಕ್ಕೆಗೆ ಬೀಳಬೇಕೆಂದರೆ ಈ ವಾಹಿನಿಯ ಸಹಕಾರ ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ 8884666709 ಸಂಪರ್ಕಿಸಿ ಧನ್ಯವಾದಗಳು...

Heggadde Studio I ಹೆಗ್ಗದ್ದೆ ಸ್ಟುಡಿಯೋ YouTube Banner

Format

Type

/api/banner/UCvfStDhBH0Kti6uwfyQ3IKA?format=webp
Download WEBP

Channel Info

Country
IN
Joined
Feb 27, 2019
Keywords
"HeggaddeStudio""StudioHeggadde""SandeepShettyHeggadde""LatestUpdates""Life

Download Heggadde Studio I ಹೆಗ್ಗದ್ದೆ ಸ್ಟುಡಿಯೋ's YouTube Banner

Use banner.yt to download Heggadde Studio I ಹೆಗ್ಗದ್ದೆ ಸ್ಟುಡಿಯೋ's YouTube banner, channel art, and profile picture in any format. Our API supports WebP (recommended for best compression), AVIF, JPEG, and PNG formats. Choose from preset sizes optimized for desktop, TV, tablet, and mobile, or specify custom dimensions.

Simply use the URL /api/banner/UCvfStDhBH0Kti6uwfyQ3IKA to embed this banner anywhere — in websites, apps, Discord bots, or OBS overlays. No API key required.

Heggadde Studio I ಹೆಗ್ಗದ್ದೆ ಸ್ಟುಡಿಯೋ YouTube Banner & Avatar Download | banner.yt